ಅಫ್ಘಾನಿಸ್ತಾನ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನವನ್ನು ಪ್ರತಿನಿಧಿಸುತ್ತದೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯನ್ನು 1995 ರಲ್ಲಿ ರಚಿಸಲಾಯಿತು, 2001 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ () ನ ಅಂಗಸಂಸ್ಥೆ ಸದಸ್ಯರಾದರು. ತಂಡಕ್ಕೆ 2017 ರಲ್ಲಿ ಪೂರ್ಣ ಸದಸ್ಯ ಸ್ಥಾನಮಾನವನ್ನು ನೀಡಲಾಯಿತು, ಅವರ ಜೊತೆಗೆ ಐರ್ಲೆಂಡ್‌ಗೂ ಪೂರ್ಣ ಸದಸ್ಯತ್ವವನ್ನು ನೀಡಲಾಯಿತು. ಅಫ್ಘಾನಿಸ್ತಾನ ಪುರುಷರ ಕ್ರಿಕೆಟ್ ತಂಡದ ಪ್ರಸ್ತುತ ತವರು ಮೈದಾನ ಯುಎಇಯ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಆಗಿದೆ. ಫೆಬ್ರವರಿ 2024 ರ ಹೊತ್ತಿಗೆ ತಂಡವು ಟ್ವೆಂಟಿ 20 ಅಂತರಾಷ್ಟ್ರೀಯ (T20I) ಕ್ರಿಕೆಟ್‌ನಲ್ಲಿ 10 ನೇ ಸ್ಥಾನದಲ್ಲಿದೆ. ಮತ್ತು ತಂಡವು ಏಕದಿನ ಕ್ರಿಕೆಟ್‌ನಲ್ಲಿ ನಲ್ಲಿ 9 ನೇ ಸ್ಥಾನದಲ್ಲಿದೆ. == ಪ್ರಸ್ತುತ ತಂಡ == ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ. == ಪಂದ್ಯಾವಳಿಯ ಇತಿಹಾಸ == === ಕ್ರಿಕೆಟ್ ವಿಶ್ವ ಕಪ್ === === ಟಿ20 ವಿಶ್ವಕಪ್ === == ಪ್ರಸ್ತುತ ತಂಡ == == ಉಲ್ಲೇಖಗಳು ==